9.05.2009

ಸಹಾಯ ನಿಧಿ ವಿತರಣೆ


ಮಂಜೇಶ್ವರ:ಅಸೌಖ್ಯದಿಂದ ಬಳಲುತ್ತಿರುವ ಕಾಂಗ್ರೆಸ್ ಕಾರ್ಯಕರ್ತ ವಿನ್ಸೆಂಟ್ ಡಿ'ಸೋಜ ರವರ ಧರ್ಮಪತ್ನಿ ಶ್ರೀಮತಿ ಲೂಸಿ ಡಿ'ಸೋಜ ರವರಿಗೆ ಮೀಂಜ ಮಂಡಲ ಕಾಂಗ್ರೆಸ್ ವತಿಯಿಂದ ಸಹಾಯ ಧನವನ್ನು ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ರೀ ಸತ್ಯನಾರಾಯಣ ಕಲ್ಲೂರಾಯ ವಿತರಿಸಿದರು.ಬ್ಲಾಕ್ ಕಾಂಗ್ರೆಸ್ ಉಪಾದ್ಯಕ್ಷ ಶ್ರೀ ಪಿ.ಸೋಮಪ್ಪ ,ಕಾರ್ಯದರ್ಶಿ ಶ್ರೀ ಹರ್ಶಾದ್ ವರ್ಕಾಡಿ,ನೇತಾರರಾದ ಶ್ರೀ ದಿವಾಕರ ಎಸ್,ಜೆ,ಕಂಚಿಲ ಮೊಹಮ್ಮದ್ ,ಸೀತಾರಾಮ ಬೇರಿಂಜೆ, ಜಿ. ರಾಮ್ ಭಟ್ ,ಹಮೀದ್ ಮೀಯಪದವು,ಶಾಫಿ ತಲೆಕಳ ಮುಂತಾದವರು ಉಪಸ್ಥಿತರಿದ್ದರು .

No comments:

Post a Comment