ಮಂಜೇಶ್ವರ:ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಆಂಧ್ರ ಮುಖ್ಯಮಂತ್ರಿ ಶ್ರೀ ರಾಜಶೇಖರ ರೆಡ್ಡಿಯವರ ನಿಧನಕ್ಕೆ
ಮೀಂಜ ಮಂಡಲ ಕಾಂಗ್ರೆಸ್ ವತಿಯಿಂದ ಸಂತಾಪ ಸೂಚಕ ಸಭೆ ಜರುಗಿತು .ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ರೀ ಸತ್ಯನಾರಾಯಣ ಕಲ್ಲೂರಾಯ ,ಬ್ಲಾಕ್ ಕಾಂಗ್ರೆಸ್ ಉಪಾದ್ಯಕ್ಷ ಶ್ರೀ ಪಿ.ಸೋಮಪ್ಪ ,ಕಾರ್ಯದರ್ಶಿ ಶ್ರೀ ಹರ್ಶಾದ್ ವರ್ಕಾಡಿ,ನೇತಾರರಾದ ಶ್ರೀ ದಿವಾಕರ ಎಸ್,ಜೆ,ಕಂಚಿಲ ಮೊಹಮ್ಮದ್ ,ಸೀತಾರಾಮ ಬೇರಿಂಜೆ, ಜಿ. ರಾಮ್ ಭಟ್ ,ಹಮೀದ್ ಮೀಯಪದವು,ಶಾಫಿ ತಲೆಕಳ ಮುಂತಾದವರು ಉಪಸ್ಥಿತರಿದ್ದರು .
No comments:
Post a Comment