10.04.2009

ಯುವ ಸಂಗಮ
















ವರ್ಕಾಡಿ :ಇಂಡಿಯನ್ ಯೂತ್ ಕಾಂಗ್ರೆಸ್ ವರ್ಕಾಡಿ ಮಂಡಲ ಸಮಿತಿ ಆಶ್ರಯದಲ್ಲಿ "ಯುವ ಸಂಗಮ" ಕಾರ್ಯಕ್ರಮ ದೈಗೋಳಿ ಶ್ರೀ ಕೃಷ್ಣ ಕಲ್ಯಾಣ ಮಂಟಪದ ಫೆಲಿಕ್ಸ್ ಡಿ' ಸೋಜ ನಗರ ,ಜನಾರ್ಧನ ವೇದಿಕೆ ಯಲ್ಲಿ ಜರುಗಿತು.ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಮತಿ ಶಾಹಿದ ಕಮಾಲ್ ಕಾರ್ಯಕ್ರಮ ಉದ್ಘಾಟಿಸಿದರು.ಸ್ವಾಗತ ಸಮಿತಿ ಅಧ್ಯಕ್ಷ ಹಮೀದ್ ಬೋರ್ಕಳ ಅಧ್ಯಕ್ಷತೆ ವಹಿಸಿದ್ದರು.ಡಿ.ಸಿ.ಸಿ.ಕಾರ್ಯದರ್ಶಿ ಶ್ರೀ ಬಾಲಕೃಷ್ಣ ವೋರ್ಕೊದ್ಲು,ಬ್ಲಾಕ್ ಕಾಂಗ್ರ್ಸ್ಸ್ ಅಧ್ಯಕ್ಷ ಮೊಹಮ್ಮದ ಡಿ.ಯಂ.ಕೆ.,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕುನ್ನಿಲ್ ,ಉಪಾಧ್ಯಕ್ಷ ಸೋಮಶೇಖರ್ .ಜೆ.ಯಸ್.,ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕೇಶವ ಪ್ರಸಾದ್ ನಾನಿತ್ತಿಲು ,ಪಿ.ಸೋಮಪ್ಪ,ಸುಳ್ಲ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಭರತ್ ಮುಂಡೋಡಿ ,ಮುಂತಾದವರು ಉಪಸ್ಥಿತರಿದ್ದರು.ಮೋಹನ ಬೋರ್ಕಳ ಸ್ವಾಗತಿಸಿ,ಮಸೂದ್.ಡಿ.ವಂದಿಸಿದರು.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಡಿ.ಯಂ.ಕೆ .ಧ್ವಜಾರೋಹಣ ಗೈದರು.ದಿನೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಇಸ್ಮಾಯಿಲ್ ,ಉಮ್ಮರ್ ಬೋರ್ಕಳ ,ಸದಾಶಿವ,ಅಲಿ ಧರ್ಮನಗರ್ ,ಮೂಸ ಡಿ,ಮುಂತಾದವರು ಉಪಸ್ಥಿತರಿದ್ದರು.





No comments:

Post a Comment