ಮಂಜೇಶ್ವರ ಮಂಡಲ ಕಾಂಗ್ರೆಸ್ಸ್ ಸಮಿತಿ ಆಶ್ರಯದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧೀ ೧೯ನೇ ಪುಣ್ಯತಿಥಿಯನ್ನು ದಿನಾಂಕ ೨೧-೦೫-೨೦೧೦ ರಂದು ಆಚರಿಸಲಾಯಿತು. ಮಂಡಲ ಕಾಂಗ್ರೆಸ್ಸ್ ಅಧ್ಯಕ್ಷ ಬಿ.ಎಂ.ಎ.ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾರ್ಯದರ್ಶಿಗಳಾದ ಸತ್ಯನ್ .ಸಿ.ಉಪ್ಪಳ , ಹರ್ಷಾದ್ ವರ್ಕಾಡಿ, ನೇತಾರರಾದ ಇಬ್ರಾಹಿಮ್ ಐ ಆರ್ ಡಿ ಪಿ, ಗುರುವಪ್ಪ, ನಾಗೇಶ, ಯೋಗೇಶ, ಕಾಯಿನ್ಚಿ ಹಾಜಿ ಅರಿಮಲೆ, ಮೊಹಮ್ಮದ್ ಸೀಗಂದಡಿ ,ಮುಂತಾದವರು ಉಪಸ್ತಿತರಿದ್ದರು.
5.21.2010
Subscribe to:
Post Comments (Atom)
No comments:
Post a Comment