ಮಂಜೇಶ್ವರ: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ೧೯ನೇ ಪುಣ್ಯ ತಿಥಿಯನ್ನು ಆಚರಿಸಲಾಯಿತು.ಮೀಂಜ ಮಂಡಲ ಕಾಂಗ್ರೆಸ್ಸ್ ಸಮಿತಿ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಂಡಲಾಧ್ಯಕ್ಷ ಕೆ.ಸತ್ಯನಾರಾಯಣ ಕಲ್ಲೂರಾಯ ಅಧ್ಯಕ್ಷತೆ ವಹಿಸಿದ್ದರು.ಬ್ಲಾಕ್ ಕಾಂಗ್ರೆಸ್ಸ್ ಕಾರ್ಯದರ್ಶಿ ಹರ್ಷಾದ್ ವರ್ಕಾಡಿ ಮುಖ್ಯ ಪ್ರಭಾಷನೆಗೈದರು.ನೇತಾರರಾದ ಜಿ.ರಾಮ್ ಭಟ್ , ಹಮೀದ್ ಎಂ, ಮೂಸಾ ಡಿ.ಕೆ, ಇಬ್ರಾಹಿಮ್, ಸೀತಾರಾಮ ಬೇರಿಕೆ, ಮೊಹಮ್ಮೆದ್ ಡಿ.ಎಸ್, ಇಬ್ರಾಹಿ ಎ, ವಿನ್ಸೆಂಟ್ ಮೊಂತೆರೋ, ಉಮ್ಮರ್.ಡಿ.ಕೆ, ಭಾಸ್ಕರ. ಕೆ, ಕಾಸಿಂ, ಶಾಫಿ ತಲೆಕಳ, ಮುಂತಾದವರು ಉಪಸ್ತಿತರಿದ್ದರು....
5.21.2010
Subscribe to:
Post Comments (Atom)
No comments:
Post a Comment