4.20.2010

ವಿಲ್ಲಜ್ ಆಫೀಸ್ ಪಿಕೆಟಿಂಗ್...


ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಹೊಸಬೆಟ್ಟು ಗ್ರಾಮ ಕಚೇರಿಗೆ ಇಂದು ಬೆಳಿಗ್ಗೆ ಪಿಕೆಟಿಂಗ್ ಜರುಗಿತು.ಡಿ.ಸಿ.ಸಿ.ಕಾರ್ಯದರ್ಶಿ ಬಾಲಕೃಷ್ಣ ವೋರ್ಕೊದ್ಲು ಉದ್ಘಾಟಿಸಿದರು.(೨೦-೦೪-೨೦೧೦)