ಮಜೀರ್ ಪಳ್ಳ ಟೌನ್ ಕಾಂಗ್ರೆಸ್ ಸಮಿತಿ ನೇತ್ರತ್ವದಲ್ಲಿ ಮಜೀರ್ ಪಳ್ಳದಲ್ಲಿ ಜರುಗಿದ ಬಹಿರಂಗ ಸಭೆಯನ್ನು ಕೆ.ಪಿ.ಸಿ.ಸಿ.ಕಾರ್ಯದರ್ಶಿ ಸತೀಶನ್ ಪಾಚೇನಿ ಉದ್ಘಾಟಿಸಿದರು.ಸಭೆಯಲ್ಲಿ ಪಿ.ಗಂಗಾಧರನ್ ನಾಯರ್,ಕೆ.ನೀಲಕಂಠನ್,ಮೊಹಮದ್ ಡಿ.ಯಂ.ಕೆ,ಪಿ.ಸೋಮಪ್ಪ,ಸೋಮಶೇಖರ್.ಜೆ.ಯಸ್, ಟಿ.ಪ್ರಭಾಕರ್ ನಾಯ್ಕ್,ಮೊಹಮ್ಮದ್ ಮಜಾಲ್, ಫ್ರಾನ್ಚಿಸ್ ಡಿ.ಸೋಜ,ಹರ್ಷಾದ್ ವರ್ಕಾಡಿ,ಉಮ್ಮರ್ ಬೋರ್ಕಳ ಮುಂತಾದವರು ಉಪಸ್ದತಿತರಿದ್ದರು.
ಕಾರ್ಯಕ್ರಮದಲ್ಲಿ ವರ್ಕಾಡಿ ಬಿ.ಜೆ.ಪಿ.ನಾಯಕರಾದ ಪ್ರಕಾಶ್ ನಾಯ್ಕ್, ಶಶಿಧರ್ ನಾಯ್ಕ್,ಬಾಲಕ್ರಷ್ನ ಅಡಪ್ಪ, ಐತಪ್ಪ,ಸಹಿತ 10 ಮಂದಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.