ಮೀಂಜ :ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಮೀಂಜ ಪಂಚಾಯತ್ ಮಟ್ಟದ ಸದಸ್ಯತ್ವ ಅಭಿಯಾನವನ್ನು ಮೀಂಜ ಮಂಡಲ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯರವರು ಮಜೀರ್ ಪಲ್ಲ ವಾರ್ಡ್ ಅದ್ಯಕ್ಷ ಗಂಗಾಧರ ಕೆ.ಯಸ್.ರವರಿಗೆ ನೀಡುವ ಮೂಲಕ ಉದ್ಘಾಟಿಸಿದರು.ನೇತಾರರಾದ ಪಿ.ಸೋಮಪ್ಪ,ಹರ್ಷಾದ್ ವರ್ಕಾಡಿ , ಜಿ.ರಾಮ್ ಭಟ್ ,ಹಮೀದ್,ಜಗದೀಶ ಮೂಡಂಬೈಲು,ಡಿ.ಯಸ್.ಮೊಹಮ್ಮದ್ ,ದಿವಾಕರ ಎಸ್ ಜೆ, ಭಾಸ್ಕರ ಕೆ,ಸೀತಾರಾಮ ಬೇರಿಕೆ, ವಿನ್ಸೆಂಟ್ ಮೊಂತೆರೋ ,ಮುಂತಾದವರು ಉಪಸ್ಥಿತರಿದ್ದರು.
11.12.2009
membership campaign

Subscribe to:
Post Comments (Atom)
No comments:
Post a Comment